#biggbosskannadaott #sanyaiyer #jashwanthbopanna #nandu #kicchasudeep #bbk <br />Bigg Boss Kannada OTT Update. Here is the details about jashwanth and Sanya <br /> <br />ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ಜಶ್ವಂತ್, ಸಾನ್ಯಾ, ರೂಪೇಶ್, ನಂದಿನಿ ಟೀಂನಿಂದ ನಂದಿನಿ ಇದೀಗ ಹೊರ ಬಂದಿದ್ದು, ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ಆಗುತ್ತಿದೆ. <br />